ಅಭಿಪ್ರಾಯ / ಸಲಹೆಗಳು

2020ನೇ ವರ್ಷದ ಅಕಾಡೆಮಿಯ 10 ದತ್ತಿ ಬಹುಮಾನ ಪುರಸ್ಕೃತರು

ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ಕೆಲವು ಸಾಹಿತ್ಯ ಪ್ರಕಾರಗಳಿಗಾಗಿ ಸಾಹಿತ್ಯಾಸಕ್ತ ದಾನಿಗಳು ಸ್ಥಾಪಿಸಿರುವ ವಿವಿಧ ದತ್ತಿಬಹುಮಾನಗಳ ಠೇವಣಿ ಮೊತ್ತದಿಂದ ಬಂದ ಬಡ್ಡಿ ಮೊತ್ತದ ಬಹುಮಾನ, ಫಲಕ, ಶಾಲು, ಹಾರ ಹಾಗೂ ಪ್ರಮಾಣಪತ್ರ ನೀಡಲು ಅಕಾಡೆಮಿ ಅಧ್ಯಕ್ಷರಾದ ಡಾ. ಬಿ.ವಿ. ವಸಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:31-03-2022ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ..

 

2020ನೇ ವರ್ಷದ ಅಕಾಡೆಮಿಯ  10 ದತ್ತಿ ಬಹುಮಾನ ಪುರಸ್ಕೃತರು

 

 

ಕ್ರ.ಸಂ

ಪ್ರಕಾರ

ದತ್ತಿಗಳ ವಿವರ

ಕೃತಿಯ ಹೆಸರು

ಲೇಖಕರು

1

ಕಾವ್ಯ - ಹಸ್ತಪ್ರತಿ

ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ

ಬೆಳದಿಂಗಳ ಚೆಲುವು

ಪದ್ಮಜಾ ಜಯತೀರ್ಥ ಉಮರ್ಜಿ

2

ಕಾದಂಬರಿ

ಚದುರಂಗ ದತ್ತಿನಿಧಿ ಬಹುಮಾನ

ದೊಡ್ಡತಾಯಿ

ಎಂ.ಎಸ್. ವೇದಾ

3

ಲಲಿತಪ್ರಬಂಧ

ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿನಿಧಿ ಬಹುಮಾನ

ವಠಾರ ಮೀಮಾಂಸೆ

ಆರತಿ ಘಟಿಕಾರ್

4

ಜೀವನಚರಿತ್ರೆ

ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ

ಕಾಗೆ ಮುಟ್ಟಿದ ನೀರು

ಪುರುಷೋತ್ತಮ ಬಿಳಿಮಲೆ

5

ಸಾಹಿತ್ಯ ವಿಮರ್ಶೆ

ಪಿ. ಶ್ರೀನಿವಾಸರಾವ್‌ ದತ್ತಿನಿಧಿ ಬಹುಮಾನ

ಕುವೆಂಪು ಸ್ತ್ರೀ ಸಂವೇದನೆ

ತಾರಿಣಿ ಶುಭದಾಯಿನಿ

6

ಅನುವಾದ-1 

ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ

ಸೀತಾ

ಪದ್ಮರಾಜ ದಂಡಾವತಿ

7

ಲೇಖಕರ ಮೊದಲ ಸ್ವತಂತ್ರಕೃತಿ

ಮಧುರಚೆನ್ನ ದತ್ತಿನಿಧಿ ಬಹುಮಾನ

ಕೂರ್ಗ್ ರೆಜಿಮೆಂಟ್

ಕುಶ್ವಂತ್ ಕೋಳಿಬೈಲು

8

ಕನ್ನಡದಿಂದ ಇಂಗ್ಲಿಷಿಗೆ ಅನುವಾದ

ಅಮೆರಿಕನ್ನಡ ದತ್ತಿನಿಧಿ ಬಹುಮಾನ

THE BRIDE IN THE RAINY MOUNTAINS

ಕೆ.ಎಂ. ಶ್ರೀನಿವಾಸಗೌಡ / ಜಿ.ಕೆ. ಶ್ರೀಕಂಠ ಮೂರ್ತಿ

9

ವೈಚಾರಿಕ / ಅಂಕಣ ಬರಹ

ಬಿ.ವಿ. ವೀರಭದ್ರಪ್ಪ ದತ್ತಿನಿಧಿ ಬಹುಮಾನ

ಸಮರಸದ ದಾಂಪತ್ಯ

ನಡಹಳ್ಳಿ ವಸಂತ

10

ದಾಸ ಸಾಹಿತ್ಯ

ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯಗಂಗೂರ್ ದತ್ತಿನಿಧಿ ಬಹುಮಾನ

ಪುರಂದರದಾಸರ ಬಂಡಾಯ ಪ್ರಜ್ಞೆ

ಶ್ರೀನಿವಾಸ ಸಿರನೂರಕರ್

ಇತ್ತೀಚಿನ ನವೀಕರಣ​ : 15-12-2022 05:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸಾಹಿತ್ಯ ಅಕಾಡೆಮಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080